ನೀವು ಅನುವಾದಕರೇ? ಇಲ್ಲಿ ಕ್ಲಿಕ್ ಮಾಡಿ

ದೇವನಾಗರಿ ಏಕೆ?

8728dc999223eb6c51152a1bd45249fb

“ನೀವು ಒಬ್ಬ ವ್ಯಕ್ತಿಯ ಜೊತೆ ಅರ್ಥವಾಗುವ ಭಾಶೆಯಲ್ಲಿ ಮಾತನಾಡಿದರೆ ಅದು ಅವರಿಗೆ ಸಮ್ಪೂರ್ಣವಾಗಿ ಅರ್ಥವಾಗುತ್ತದೆಯೆ
ನೀವು ಒಬ್ಬ ವ್ಯಕ್ತಿಯ ಜೊತೆ ಅವನ ಭಾಶೆಯಲ್ಲಿ ಮಾತನಾಡಿದರೆ ಅರ್ಥವಾಗುತ್ತದೆ”

– ನೆಲ್ಸನ್ ಮನ್ಡೆಲ

ದೇವನಾಗರಿಯು ವ್ಯವಹಾರಗಳು ಕೋಟ್ಯಾಂತರ ಜನರ ಹೃದಯ ಮುಟ್ಟುವಲ್ಲಿ ನೆರವಾಗುತ್ತದೆ.

objective-searching (1)

ನಾವು ಸಮಯಕ್ಕೆ ಸರಿಯಾಗಿ ಭಾಷ್ಯಾಂತರಿಸಿ ಮತ್ತು ಪರಿಶೀಲಿಸಿ ತಲುಪಿಸುತ್ತೇವೆ

ಭಾಷಾಂತರವನ್ನುಉನ್ನತೀಕರಣಗೊಳಿಸುವಲ್ಲಿ ನಾವು ಅನನ್ಯವಾದ ಹಾಗು ವೃತ್ತಿಪರ ಸೇವೆಯನ್ನು ಒದಗಿಸುತ್ತೇವೆ. ಇದು ಮಾನವ ಪರಿಣತಿ ಮತ್ತು A.I. ನ ಶಕ್ತಿಶಾಲಿ ಸಮ್ಯೋಗವಾಗಿದೆ. ಭಾಷಾಂತರವು ಮುಗಿದ ಮೇಲೆ, ಅದನ್ನು ನಾವು ಮುಂದಿನ ಹಂತಕ್ಕೆ ಒಯ್ದು ಉನ್ನತ ಗುಣಮಟ್ಟದೊಂದಿಗೆ ಸಮಯಕ್ಕೆ ಸರಿಯಾಗಿ ತಲುಪಿಸುತ್ತೇವೆ.

earth-globe (1)

ಮೊಬೈಲ್ ಅಪ್ ಗಳನ್ನು ಸ್ಥಳೀಯಗೊಳಿಸಲು ನಾವು ನೆರವಾಗುತ್ತೇವೆ.

ಮೊಬೈಲ್ ಅಪ್ಗಳು ನಮ್ಮ ಜೀವನದ ಭಾಗವಾಗಿ ಹೋಗಿದೆ. 1.25 ಬಿಲಿಯನ್ ಜನಸಂಖ್ಯೆಉಳ್ಳ ದೇಶದಲ್ಲಿ ಯಾರು ನಮ್ಮ ಜೊತೆ ವ್ಯವಹರಿಸಲು ಬಯಸುತ್ತಿರುತ್ತಾರೆಂದು ತಿಳಿಯುವುದಿಲ್ಲ. ಗ್ರಾಹಕರನ್ನು ಬಹುವಾಗಿ ಆಕರ್ಷಿಸಲು ಆಪ್ ಸ್ಥಳೀಕರಣ ಮುಖ್ಯವಾಗುತ್ತದೆ. ಇದನ್ನು ನಮ್ಮಲ್ಲಿ ಸುಲಭವಾಗಿಸಬಹುದು.

ನಾವು ಸ್ಥಳೀಯ ಮೊಬೈಲ್ ಅಪ್ಗಳಿಗೆ ಸಹಾಯ ಮಾಡುತ್ತೇವೆ

ವೆಬ್‌ಸೈಟ್ ಎನ್ನುವ ವೇದಿಕೆ ಹಲವು ಪ್ರೇಕ್ಷಕರನ್ನು ಆಕರ್ಷಿಸುವುದಲ್ಲದೆ ನಿಮ್ಮ
ಉತ್ಪನ್ನಕ್ಕೆ ಜಾಗತಿಕ ಮನ್ನಣೆಯನ್ನು ದೊರಕಿಸುತ್ತದೆ. ಆದರೆ ಯಾವ ಸ್ಥಳೀಯ ವಿಧಾನವಿಲ್ಲದೆ, ಕೆಲವೇ ಜಾಗತಿಕ ಪ್ರೇಕ್ಷಕರನ್ನು ಸಂಪರ್ಕಿಸಿ ಸ್ಥಾಪಿಸಲಾಗಿದೆ. ದೇವನಾಗರಿಯೊಂದಿಗೆ ನಿಮ್ಮ ವೆಬ್ಸೈಟ್ ಗೆ ಭಾಷಾಂತರದ ಅನುಕೂಲವನ್ನು ಒದಗಿಸಿ ಗ್ರಾಹಕರನ್ನು ಅಭಿವ್ರುದ್ದಿಗೊಳಿಸುತ್ತದೆ.

ಭಾರತದ ಹಲವು ಬಾಷೆಗಳಲ್ಲಿ ಪ್ರಾರಂಬಿಸ ಬಹುದು ಮತ್ತು ಅತ್ಯುತ್ತಮಗೊಳಿಸಬಹುದು.

ನಿಮ್ಮ ವೆಬ್ಸೈಟನ್ನು ದೇವನಾಗರಿಯು ಪರಿಣಾಮಕಾ ರಿ ವೆಚ್ಚದಲ್ಲಿ ಸಂಪೂರ್ಣವಾಗಿ ಅನುವಾದಿಸುತ್ತದೆ.

ಒಂದೇ ಪ್ರದೇಶ ಹಲವು ಬಾಷೆ

ಆದರೆ ಈಗ ಬಹು ಬಾಷೆಗಳು ಒಂದೇ ವೆಬ್ಸೈಟ್ನಲ್ಲಿ ಸಿಗುತ್ತದೆ..

ನಾವು ಎಲ್ಲ ಡೊಮೈನ್ ದ ಸಮಗ್ರತೆ ಯನ್ನು ಗೌರವಿಸುತ್ತೇವೆ

ನಿಮ್ಮದು ಈ- ಕಾಮರ್ಸ್ ಮಾರಾಟ ಮಳಿಗೆ ಇರಬಹುದು ಅಥವಾ ಮಾಹಿತಿ ಪೋರ್ಟಲ್ ಇರಬಹುದು ; ಯಾವುದೇ ಆದರೂ ದೇವನಾಗರಿಯ ಪರಿಣಿತರು ಪ್ರದೇಶದ ಸಮಗ್ರತೆಯನ್ನು ಕಾಯ್ದುಕೊಂಡು ಪ್ರಾಪಂಚಿಕ ಮಾರುಕಟ್ಟೆಗೆ ಹೊನ್ದಿಸುತ್ತಾರೆ..

ಸ್ಥಳೀಕರಣದೊಂದಿಗೆ ವಿಶ್ವದ ಆರಂಭ. ನಿಮ್ಮ ವ್ಯಾಪಾರ ಯಾವಾಗ ಶುರುವಾಯಿತು?

ನಿಮ್ಮ ಅಪ್ನನ್ನು ಇಂದೇ ಸ್ಥಳೀಕರಣಗೊಳಿಸಿ ಮತ್ತು ಸರಾಗವಾಗಿ ಎಲ್ಲಾ ಮೊಬೈಲ್‌ಗೆ ತಲುಪುವಂತೆ ಮಾಡಿ.

ಎಲ್ಲಾ ತರಹದ ಅಪ್ ನ್ನು ಸ್ಥಳೀಕರಣಗೊಳಿಸಿ

ಇದು ಸಾಹಸದಂತಹ ಗೇಮಿಂಗ್ ಅಪ್ಲಿಕೇಶನ್ ಆಗಿರಲಿ ಅಥವಾ ಶೈಕ್ಷಣಿಕ ಅಪ್ ಆಗಿರಲಿ ನಮ್ಮಲ್ಲಿ ಭಾಷಾನ್ತರಕಾರರು ಇದ್ದಾರೆ.

ಕೆಲಸದ ಜೊತೆಗೆ ಸಪ್ಪೊರ್ಟ್ ಕಊಡ ದೊರೆಯುತ್ತದೆ.

ನಮ್ಮ ಕೆಲಸದ ತೀವ್ರತೆಯಶ್ಟೆ ಸಹಾಯವು ದೊರೆಯುತ್ತದೆ . ಸಪೋರ್ಟ್ ವಿಭಾಗವು ಎನ್ದೂ ಮಂಕಾಗುವುದಿಲ್ಲ.