ನೀವು ಅನುವಾದಕರೇ? ಇಲ್ಲಿ ಕ್ಲಿಕ್ ಮಾಡಿಮಲ್ಟಿಮೀಡಿಯಾ ಪ್ರಸ್ತುತಿಗಳು

ಕಾರ್ಪೊರೇಟ್ ಸಂಪರ್ಕಗಳು

ಸುದ್ದಿ ಲೇಖನಗಳು

ಪುಸ್ತಕಗಳು

ಪ್ರೆಸ್ ಬಿಡುಗಡೆ ಹೇಳಿಕೆಗಳು

ಟಿವಿ ಮತ್ತು ರೇಡಿಯೋ ಹೇಳಿಕೆಗಳು

ಗ್ರಾಹಕ ಪತ್ರ ಮತ್ತು ಇನವಾಯ್ಸಗಳು

ಡಿಜಿಟಲ್ ಸಾಮಗ್ರಿ

ಸಾಮಾಜಿಕ ಮತ್ತು ಇತರ ವೇದಿಕೆಯ ಸಂಬಂಧಿತ ವಿಷಯಗಳಿಗೆ ವೃತ್ತಿಪರ ಪ್ರಕಟಣೆ ಮತ್ತು ಮಾಧ್ಯಮ ಅನುವಾದವನ್ನು ಅನೇಕ ಭಾರತೀಯ ಭಾಷೆಗಳಲ್ಲಿ ದೇವನಾಗರಿಯು ನೀಡುತ್ತದೆ.ವಿವಿಧ ಮಾಧ್ಯಮ ವೇದಿಕೆಗಳನ್ನು ಬಳಸುವಾಗ ಬಳಕೆದಾರರಿಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸುಲಭವಾದಂತಹ ಭಾಷೆಯಲ್ಲಿ ಸಂದೇಶವನ್ನು ಒದಗಿಸುವುದು ಮುಖ್ಯವಾಗಿದೆ.ದೇವನಾಗರಿಯು ಭಾರತೀಯ ಪ್ರಾದೇಶಿಕ/ಸಾಂವಿಧಾನಿಕ ಭಾಷೆಗಳಲ್ಲಿ ಬಹು ಆನ್‌ಲೈನ್ ಭಾಷಾಂತರ ಪರಿವರ್ತನೆ ಆಯ್ಕೆಯನ್ನು ನೀಡುತ್ತದೆ.ಇದು ಉತ್ಪನ್ನ/ಸೇವೆಗೆ ವಿಶ್ವಾಸ ಮತ್ತು ಹೆಚ್ಚಿನ ನಂಬಿಕೆಯ ಭಾವನೆಯೊಂದಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ.ಕೆಳಗೆ ತಿಳಿಸಲಾದ ಸುಲಭ ಹಂತಗಳೊಂದಿಗೆ ಮಾಧ್ಯಮ ಅನುವಾದಕ್ಕಾಗಿ ಯೋಜನೆಯನ್ನು ರೂಪಿಸಿ ಮತ್ತು ಕಡಿಮೆ ಅವಧಿಯಲ್ಲಿ ನಿಖರವಾದ ಕೆಲಸವನ್ನು ಪಡೆಯಿರಿ.


ಪ್ರೊಜೆಕ್ಟ್ ಅಪಲೋಡ್ ಮಾಡಿ
ಭಾಷೆಗಳನ್ನು ಆಯ್ಕೆ ಮಾಡಿ
ಅನುವಾದಗೊಂಡ ಫೈಲಗಳನ್ನು ಪಡೆದುಕೊಳ್ಳಿ
ಪ್ರೊಜೆಕ್ಟ್ ಡೌನಲೋಡ್ ಮಾಡಿ