ನೀವು ಅನುವಾದಕರೇ? ಇಲ್ಲಿ ಕ್ಲಿಕ್ ಮಾಡಿ
mac

ವೈಶಿಷ್ಟ್ಯತೆ

ai

AI ಮತ್ತು ಯಂತ್ರ ಕಲಿಕೆ

AI ಇಂದ ಒಡಗೂಡಿದ ಮತ್ತು ಬುದ್ಧಿಮತ್ತೆಯುಳ್ಳ ಜನರಿನ್ದೊಡಗೂಡಿದ ದೇವನಾಗರಿಯು ವೃತ್ತಿಪರ ಭಾಷಾಂತರಕ್ಕೆ ವೇದಿಕೆ ಒದಗಿಸುತ್ತದೆ. ಈ ಉಪಕರಣವು ಮತ್ತು ಮನುಷ್ಯನ ಜ್ಞಾನವನ್ನು AI ಸ್ಕಿಲ್ನ ಜೊತೆ ಬಳಸಿದಾಗ 100 ಪ್ರತಿಶತ ಪಲಿತಾಂಶ ಸಿಗುತ್ತದೆ.

file

ಎಲ್ಲಾ ಸ್ವರೂಪವನ್ನು ಆಂಗೀಕರಿಸುವುದು

ದೇವನಾಗರಿಯು ಕೆಳಗಿನ ಸ್ಥಳೀಕರಣ ಸ್ವರೂಪವನ್ನುಸಂಪೂರ್ಣ ಅರ್ಥಯಿಸುವ ಒಂದು ಸಾದನೆ –
.po, .pot, .xls, .xlsx, .csv, .resw, .resx, .xml, .strings, .properties, .json, .stringdict, .ini

translators

ನಮ್ಮ ತರ್ಜುಮೆದಾರರು

ನಮ್ಮ ಎಲ್ಲ ವೃತ್ತಿಪರ ತರ್ಜುಮೆದಾರರು ಭಾರತೀಯ ಮೂಲದವರು ಮತ್ತು ಅಧಿಕೃತ ಮೂಲ ಭಾಷಾ ಮಾತುಗಾರರು. ಇವರು ಭಾರತೀಯ ಭಾಶೆಗಳಲ್ಲಿ ಅತ್ಯುತ್ತಮ ಮಟ್ಟದ ತರ್ಜುಮೆಯನ್ನು ಒದಗಿಸಬಲ್ಲರು.

dsvd

ನಾವು ತರ್ಜುಮೆಗೊಳಿಸುತ್ತೇವೆ.

ಬದಲಾಗುತ್ತಿರುವ ತರ್ಜುಮೆ ಉದ್ಯಮದಲ್ಲಿ ನಾವು ಅತ್ಯುತ್ತಮ ಮಾನವ ಪರಿಣತಿಉಳ್ಳ ವೃತ್ತಿಪರ ವ್ಯಕ್ತಿಗಳಿಂದ ಆನ್ಲೈನ್ ಸೇವೆಯನ್ನು ಒದಗಿಸುತ್ತೇವೆ. ದೇವನಾಗರಿಯು ಸರಳವಾದ ವೆಬ್ UI ಹೊಂದಿ ವೇಗವಾದ ಮತ್ತು ಸ್ಪರ್ಧಾತ್ಮಕವಾದ ಇಂಟೆರ್ಫೇಸ್ ಹೊಂದಿ ಅತ್ಯುತ್ತಮವಾದ ಗುಣ ಮಟ್ಟವಾದ ತರ್ಜುಮೆಯನ್ನು ಖಾತ್ರಿ ಮಾಡುತ್ತದೆ.

page-proofs

ಪರಿಶೀಲನೆ

ನಮ್ಮ A.I. ಗಳ ಭಾಶಾನ್ತರ ಕೆಲಸ ಮುಗಿದ ನಂತರ ಮತ್ತೊಮ್ಮೆ ಅದನ್ನು ಮುಂದಿನ ಹಂತದ ಭಾಶಾನ್ತರಗಾರರಿಗೆ ವರ್ಗಾಯಿಸಲ್ಪಡುತ್ತದೆ, ಅಲ್ಲಿ ಕಡತವು ಮತ್ತೊಮ್ಮೆ ವಿಮರ್ಶನೆಗೊಳ್ಳುತ್ತದೆ. ನಾವು ಯಾವುದೇ ಕಾಗುಣಿತ, ವ್ಯಾಕರಣ ಮತ್ತು ಸಾಂಕೇತಿಕ ಚಿಹ್ನೆಗಳ ದೋಷಗಳು ಇದ್ದರೆ ಸರಿಪಡಿಸುತ್ತೇವೆ. ಯಾವುದೇ ಪ್ರಾದೇಶಿಕ ಭಾಷೆಯ ಗುಣಮಟ್ಟದ ಶೈಲಿಯನ್ನು ಮತ್ತು ಹೊಂದಾಣಿಕೆಯನ್ನು ಪ್ರತ್ಯೇಕ ನುರಿತ ಭಾಷಾ ಪರಿಶೀಲನಾ ಕಾರರಿ oದ ಮಾಡಿಸುತ್ತೇವೆ..

update

ಸಮಯ ಪಾಲನೆ ಮಾಡುತ್ತೇವೆ

ನಮ್ಮ ಭಾಷಾಂತರ ಅಪ್ಲಿಕೇಷನ್ನಿಂದ ಪ್ರತಿಯೊಬ್ಬರ ಅವಶ್ಯಕತೆಗಳಾದ ಸಮಯ ಪರಿಪಾಲನೆ, ಮುಗಿದ ಕೆಲಸದ ಮಾಹಿತಿ ಇತ್ಯಾದಿ ವಿಷಯಗಳನ್ನು ಪರಿಗಣಿಸುತ್ತೇವೆ.ಆದ್ದರಿಂದ ನೀವು ನಮ್ಮ ಭಾಷಾಂತರ ಕಾರ್ಯದ ಬಗ್ಗೆ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ನಾವು ಆಗಾಗ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿರುತ್ತೇವೆ.

platform

ಚತುರತೆಯಿಂದ ಕೂಡಿದ ಕೆಲಸ

ನಮ್ಮ ನೇರ ಮಾಹಿತಿ ನೀತಿಯಿಂದ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಸಮಯದ ಉಳಿತಾಯ ಹಾಗೂ ಪರಸ್ಪರ ಸಂವಹನದಲ್ಲಿ ಉಂಟಾಗುವ ಸಮಸ್ಯೆಗಳು ಇಲ್ಲವಾಗುತ್ತದೆ. ಪ್ರತಿ ವಾಕ್ಯದ ಟ್ರ್ಯಾಕ್ ರೆಕಾರ್ಡ್ ಇರುವುದರಿಂದ ಪುನರ್ವಿಮರ್ಶೆಯ ಕಾರ್ಯ ಬಹಳ ಸುಲಭ ವಾಗುತ್ತದೆ.

version-control

ಡೆವಲಪರ್ ಸ್ನೇಹಿ

ಗಿಟ್ ಹಬ್ ಮತ್ತು ಬಿಟ್ ಬಕೆಟ್ ಗಳ ಇರುವಿಕೆಯು ಫೈಲ್ ಗಳ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.. ಡೇಟಾ ಸಹ
ಲೋಕಲೈಸೇಷನ್ ಪ್ಲಾಟ್ಫಾರ್ಮ್ ಗಳಾದ ದೇವನಾಗರಿ ಮತ್ತು ಗಿಟ್ ಹಬ್ ಮತ್ತು ಬಿಟ್ ಬಕೆಟ್ ಗಳ ನಡುವೆ ಸುಲಭವಾಗಿ ಸಂವಹನ ಮತ್ತು ಆಪ್ಟಿಮೈಸೆಶಾನ್ ನಡೆಸಬಹುದಾಗಿದೆ.

rocket

ವರ್ಕ್ ಫ್ಲೋ ಆಪ್ಟಿಮೈಸೇಶನ್

ಕೆಲಸದ ಮೊದಲಿನಿಂದ ಹಿಡಿದು ಮುಕ್ತಾಯದ ಹಂತದ ವರೆಗೆ ನಮ್ಮ ಭಾಷಾಂತರದ ಅಪ್ಲಿಕೇಶನ್ ಗಳು, ಸ್ಥಳೀಕರಣದ ಕಾರ್ಯವನ್ನು ಸುಲಭವಾಗಿ ನಿರ್ವಹಿಸುತ್ತದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಸೇವೆಯನ್ನು ಒದಗಿಸಿ ಮತ್ತು ಆಂಡ್ರಾಯ್ಡ್ ಮತ್ತು IOS ಗಳ ಮಧ್ಯೆ ಸಂವಹನ ಸಾಧಿಸಿ ನಿಮಗೆ ಉತ್ತಮವಾದ ಮತ್ತು ವಿಷಯ ಕೇಂದ್ರೀಕೃತವಾದ ಭಾಷಾನ್ತರ ಒದಗಿಸುತ್ತೇವೆ.

ನಮ್ಮ ಭಾಷಾಂತರಕಾರರು

ಸ್ಥಳೀಕರಣ, ಭಾಷಾಂತರ ಮತ್ತು ಲಭ್ಯತೆ – ಖಚಿತ ಪಡಿಸುತ್ತೇವೆ!

objective-searching (1)

ಡೊಮೈನ್ ಪರಿಣತಿ

ಭಾರತ ಮತ್ತು ಇಲ್ಲಿನ ಜನಗಳಲ್ಲಿ ಹೆಚ್ಚಿನ ವೈವಿಧ್ಯತೆ ಇದ್ದು ಈ ರೀತಿ ವೈವಿಧ್ಯತೆ ವಿಶ್ವದ ಬೇರೆ ಭಾಗಗಳಲ್ಲಿ ಕಂಡು ಬರುವುದಿಲ್ಲ. ದೇವನಾಗರಿಯ ಡೊಮೇನ್ ಪರಿಣಿತರ ಸಹಾಯದೊಂದಿಗೆ ವೈವಿಧ್ಯಮಯ ದೇಶದೊಂದಿಗೆ ವ್ಯವಹಾರ ವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಉತ್ಪನ್ನದ ಬಗ್ಗೆ ಮಾಹಿತಿಯನ್ನು ಭಾರತದ ಸಂಸ್ಕೃತಿಯೊಂದಿಗೆ ಹೊಂದಿಸಿ ಜನತೆಯೊಂದಿಗೆ ಗಟ್ಟಿಯಾದ ಸಂಬಂಧ ಸಾಧಿಸಿ.

earth-globe (1)

ಪ್ರತಿ ಭಾಷೆಯ ಪದಗಳು

ಪ್ರತಿ ಭಾಷೆಯು ತನ್ನದೇ ಆದ ಮಾಧುರ್ಯ ಹೊಂದಿದ್ದು ಅದರದೇ ಆದ ವಿಶೇಷ ಪ್ರಾಧಾನ್ಯತೆಯನ್ನು ಪಡೆಯುತ್ತದೆ. ಈ ಕಾರ್ಯದಲ್ಲಿ ಉನ್ನತಿ ಸಾಧಿಸಲು ದೇವನಾಗರಿಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪರಿಣತರಿದ್ದಾರೆ. ದೇವನಾಗರಿಯು AI ಚಾಲಿತ ಟೂಲ್ ಆಗಿದ್ದು 18+ ಫೈಲ್ ಫಾರ್ಮ್ಯಾಟ್ನಲ್ಲಿ ಡೇಟಾವನ್ನು ಪಡೆದು ಉತ್ತಮವಾದ ಭಾಷಾಂತರವನ್ನು ಮಾಡುತ್ತದೆ..

currency-value (2)

ಭಾರತೀಯವಾದ ಗುಣಮಟ್ಟ

ಗುಣಮಟ್ಟದಲ್ಲಿನ ಸ್ವಲ್ಪವೇ ರಾಜಿಯು ಇದರ ನಿಜವಾದ ಮಾಧುರ್ಯವನ್ನು ಕುಂಠಿತಗೊಳಿಸುತ್ತದೆ. ದೇವನಾಗರಿಯಲ್ಲಿ ನಾವು ಮೂಲ ವಿಷಯವನ್ನು ಅರ್ಥೈಸಿಕೊಂಡು ನಮ್ಮ ಭಾಷಾಂತರಕಾರರು ಯಾವುದೇ ಕುಂದಿಲ್ಲದ ಭಾರತೀಯವಾದ ಭಾಷಾಂತರವನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ತಜ್ಞರು ಹಾಗೂ ಪ್ರೂಫ್ ರೀಡರ್ ಗಳಿಂದ ಎರಡನೇ ಬಾರಿ ಪರಿಷ್ಕೃತಗೊಂಡು ಭಾಷಾಂತರವು ಉತ್ತಮವಾಗಿರುತ್ತದೆ. ಆದ್ದರಿಂದ ನಾವು ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.