ನೀವು ಅನುವಾದಕರೇ? ಇಲ್ಲಿ ಕ್ಲಿಕ್ ಮಾಡಿ



WORDPRESS

CORE PHP

ECOMMERCE

MAGENTO

DRUPAL

OPEN CART

ಕೆಲವು ಸಾಹಸೋದ್ಯಮಗಳು ವೆಬ್‌ಸೈಟ್‌‌ಗೆ ಪೋರ್ಟ್‌ಫೋಲಿಯೊ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ, ಇತರರಿಗೆ ಇದು ವ್ಯವವಹಾರದ ಮೂಲವಾಗಿರುವ ಸಂದರ್ಭದಲ್ಲಿ ಭಾರತೀಯ ಸಾರ್ವಜನಿಕರಿಗೆ ಸುಲಭವಾಗಿ ಸಹಾಯ ಮಾಡಲು ಇದನ್ನು ಅನುವಾದಿಸಬೇಕಾದ ಅಗತ್ಯವಿರುತ್ತದೆ.ದೇವನಾಗರಿ ಒಂದು ಅತ್ಯುತ್ತಮ ಆನ್‌ಲೈನ್ ವೆಬ್‌ಸೈಟ್ ಅನುವಾದ ಮತ್ತು ಪ್ರತಿಲೇಖನ ವೇದಿಕೆಯಾಗಿದ್ದು ಅಲ್ಲಿ ಮೆಷಿನ್ ಮತ್ತು ಮಾನವನ ಬುದ್ಧಿವಂತಿಕೆ ಎರಡನ್ನೂ ಬಳಸಿಕೊಂಡು ಗ್ರಾಹಕರ ಅಗತ್ಯತೆಯನ್ನು ಪೂರ್ಣಗೊಳಿಸುವಂತದ್ದಾಗಿದೆ.ಬಹು-ಭಾಷಾ ಪೋರ್ಟಲ್‌ಗಳು ಉತ್ತಮ ಜನ ಸಂದಣಿಯನ್ನು ಆಕರ್ಷಿಸುತ್ತದೆ, ಪ್ರತಿ ವಯೋಮಾನದವರಿಗೆ ಇದು ಸುಲಭವಾಗುವುದು ಮತ್ತು ಉತ್ಪನ್ನಗಳ ಬಗ್ಗೆ ನೇರವಾಗಿ ಸಂದೇಶವನ್ನು ನೀಡುತ್ತದೆ.ಜೊತೆಗೆ ದೇವನಾಗರಿಯು, ಪ್ಲಗ್ಇನ್‌ಗಳನ್ನು ಸಂಯೋಜಿಸುವ ಮೂಲಕ ಅಥವಾ ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದರ ಮೂಲಕ ಬಳಕೆದಾರರು ನೇರವಾಗಿ ಸಂಪೂರ್ಣ ವೆಬ್‌ಸೈಟ್ ಗಮನವನ್ನೆಲ್ಲಾ ಕೇಂದ್ರೀಕರಿಸಬಹುದಾಗಿದೆ.ಯಾವುದೇ ಇಕಾಮರ್ಸ್, ಬ್ರ್ಯಾಂಡ್, ಫ್ಯಾಶನ್, ಮಾಹಿತಿಯುಳ್ಳ ಅಥವಾ ಸಾಮಾಜಿಕ ವೇದಿಕೆಗಳನ್ನು ನಕಲಿಸಬಹುದು ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.


ಪ್ರೊಜೆಕ್ಟ್ ಅಪಲೋಡ್ ಮಾಡಿ
ಭಾಷೆಗಳನ್ನು ಆಯ್ಕೆ ಮಾಡಿ
ಅನುವಾದಗೊಂಡ ಫೈಲಗಳನ್ನು ಪಡೆದುಕೊಳ್ಳಿ
ಪ್ರೊಜೆಕ್ಟ್ ಡೌನಲೋಡ್ ಮಾಡಿ